ಕಂಗಕಂಗಳಲಿ ... ನೀ ನಾಚಿ ಹಾಡುವ ಹಾಡು..ಳಲಿ ... ನೀ ನಾಚಿ
ಹಾಡುವ ಹಾಡು.. !
ನಗು ಕೆನ್ನೆ
ಕುಂಕುಮದ ಹಣೆ..
ಈ
ಬೊಗಸೆ ಕಂಗಳಲಿ
ನೀ
ನಾಚಿ ಹಾಡುವ ಹಾಡು..
ಬಿಟ್ಟೂ
ಬಿಡದೆ ಆವರಿಸುವ..
ನಿನ್ನ
ಪ್ರೇಮ ಪರಿಧಿ ಭಾವದೊಳಗೆ
ನನ್ನ
ನಾ ಹುಡುಕುತ..
ಇಲ್ಲೇ..
ಇರುವೆ ಕಣೆ ಎಲ್ಲೂ ಹೋಗದೆ...
ತುಂಬು
ಪ್ರೀತಿ
ನೆನಪು ಕ್ಷಣಗಳ ಹೊತ್ತು... 

No comments:
Post a Comment